Credits

PERFORMING ARTISTS
Kunal Ganjawala
Kunal Ganjawala
Lead Vocals
Joshua Sridhar
Joshua Sridhar
Music Director
COMPOSITION & LYRICS
Joshua Sridhar
Joshua Sridhar
Composer
Ram Narayan
Ram Narayan
Songwriter

Lyrics

ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಆ ನಿಮಿಷದಿಂದ ನನಗೇನಾಯ್ತಂತ ಗೋತ್ತೇ ಇಲ್ಲ ಎಂದೂ ಕಾಣದ ಹರುಷ, ಇಂದು ನಾನು ಕಂಡೆನಲ್ಲ ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ ನೀನೇ ನನಗೆಲ್ಲಾ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ You are the one for me My only love ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ ಕಣ್ಣಲ್ಲಿ ಸೇರಿಕೊಂಡೆ ಮನಸಲ್ಲಿ ತುಂಬಿಕೊಂಡೆ ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಂಡೆ ಕಂಡೆ ಆ ಬೆಟ್ಟದ ಹೂವು ಬೇಕ ಆಕಾಶದ ತಾರೆ ಬೇಕ ಬೇರೇನು ಬೇಕು ಕೇಳು ನೀ ಎಲ್ಲಾ ಕೊಡುವೆ ಕೊಡುವೆ I wanna wonder what you are My angel, my only love ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ ಯಾರೇನೇ ಅಂದರೂನು ಏನೆಲ್ಲಾ ಆದರೂನು ಈ ನನ್ನಾ ಪ್ರೀತಿಯಾ ಬಿಡಲಾರೆ ಎಂದು ಎಂದು ನಿಂತಲ್ಲಿ ನಿಲ್ಲಲಾರೆ ನಾ ನಿದ್ದೆ ಮಾಡಲಾರೆ ಕಣ್ಣಳೊಗೆ ಹೊರಗೆ ನೋಡಿದರು ಎಲ್ಲೆಲ್ಲು ನೀನೆ ನೀನೆ ಅದು ಎಂಥ ಚಂದ ನಿನ ನೋಟ ನಾ ಸೋತೆ, my only love ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಇದು ಪ್ರೀತಿ ಅಂತಾ ತಿಳಿದ ಮೇಲೆ ನೀನೇ ಎಲ್ಲಾ ನೀನೇ ನನಗೆಲ್ಲಾ ನಿನ ಬಿಟ್ಟು ಬೇರೆ ಏನು ಬೇಕಾಗಿಲ್ಲ You are the one for me My only love
Writer(s): Ram Narayan K R, Kothapalli Sai Karthik Lyrics powered by www.musixmatch.com
instagramSharePathic_arrow_out