Lyrics

ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಮಾತಾಯಿ ಚಾಮುಂಡಿ ನಮ್ಮಮ್ಮ ಗೌರಮ್ಮ ಮಾತಾಯಿ ಚಾಮುಂಡಿ ನಮ್ಮಮ್ಮ ಗೌರಮ್ಮ ನಿನ್ನ ಗಂಡನ ಸರಿಸಾಟಿ ಲೋಕದಿ ಯಾರು ಹೇಳಮ್ಮ ನಿನ್ನ ಗಂಡನ ಸರಿಸಾಟಿ ಲೋಕದಿ ಯಾರು ಹೇಳಮ್ಮ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಸ್ಮಶಾನದಲ್ಲಿ ಇರುವೋನು ಮೈಯಲ್ಲ ಭಸ್ಮ ಬಳಿದೋನು ಸ್ಮಶಾನದಲ್ಲಿ ಇರುವೋನು ಮೈಯಲ್ಲ ಭಸ್ಮ ಬಳಿದೋನು ಚರ್ಮಾದ ಹೊದಿಕೆ ಪಡೆದೋನು ಹಾವನ್ನು ಕೊರಳಿಗೆ ಹಾಕಿಕೊಂಡೋನು ಚರ್ಮಾದ ಹೊದಿಕೆ ಪಡೆದೋನು ಹಾವನ್ನು ಕೊರಳಿಗೆ ಹಾಕಿಕೊಂಡೋನು ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ತಲೆ ಮೇಲೆ ಒಬ್ಬಳ ಇಟ್ಟೋನು ನಿನಗರ್ಧ ದೇಹವ ಕೊಟ್ಟೋನು ತಲೆ ಮೇಲೆ ಒಬ್ಬಳ ಇಟ್ಟೋನು ನಿನಗರ್ಧ ದೇಹವ ಕೊಟ್ಟೋನು ನೆತ್ತಿಯ ಕಣ್ಣನ ಪಡೆದೋನು ಕೋಪದೆ ಮಾರನ ಸುಟ್ಟುಬಿಟ್ಟೋನು ನೆತ್ತಿಯ ಕಣ್ಣನ ಪಡೆದೋನು ಕೋಪದೆ ಮಾರನ ಸುಟ್ಟುಬಿಟ್ಟೋನು ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಬ್ರಹ್ಮಾನ ಶಿರವ ತೆಗೆದೋನು ಭಿಕ್ಷೆಯ ಬೇಡುತ ಅಲೆದೋನು ಬ್ರಹ್ಮಾನ ಶಿರವ ತೆಗೆದೋನು ಭಿಕ್ಷೆಯ ಬೇಡುತ ಅಲೆದೋನು ಬಸ್ಮಾಸುರಗೇ ವರವನ್ನು ನೀಡಿ ಭಯದಲಿ ಮೂರ್ಲೋಕ ಓಡಿಹೋದೋನು ಬಸ್ಮಾಸುರಗೇ ವರವನ್ನು ನೀಡಿ ಭಯದಲಿ ಮೂರ್ಲೋಕ ಓಡಿಹೋದೋನು ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಮಾತಾಯಿ ಚಾಮುಂಡಿ ನಮ್ಮಮ್ಮ ಗೌರಮ್ಮ ಮಾತಾಯಿ ಚಾಮುಂಡಿ ನಮ್ಮಮ್ಮ ಗೌರಮ್ಮ ನಿನ್ನ ಗಂಡನ ಸರಿಸಾಟಿ ಲೋಕದಿ ಯಾರು ಹೇಳಮ್ಮ ನಿನ್ನ ಗಂಡನ ಸರಿಸಾಟಿ ಲೋಕದಿ ಯಾರು ಹೇಳಮ್ಮ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ ಎಂಥೋನ ನೀ ಕೈಹಿಡಿದೆ ಎಂಥೋನಿಗೆ ನೀ ಮಾಡಿದಿಯಾದೆ
Writer(s): R N Jayagopal Lyrics powered by www.musixmatch.com
instagramSharePathic_arrow_out