Music Video

Dilge Dilge
Watch {trackName} music video by {artistName}

Credits

PERFORMING ARTISTS
Disha Pandey
Disha Pandey
Actor
Sharan
Sharan
Actor
Ankit Tiwari
Ankit Tiwari
Lead Vocals
Lokesh Krishnan
Lokesh Krishnan
Performer
Supriya Lohith
Supriya Lohith
Lead Vocals
Aishwarya Devan
Aishwarya Devan
Actor
Sridhar V Sambhram
Sridhar V Sambhram
Performer
COMPOSITION & LYRICS
Lokesh Krishnan
Lokesh Krishnan
Songwriter
Sridhar V Sambhram
Sridhar V Sambhram
Composer
PRODUCTION & ENGINEERING
D Beats
D Beats
Producer

Lyrics

ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ ಒಳಗೋಳಗೊಳಗೇ... ಶುರು ಹೊಸ ಘಳಿಗೆ ಮೇಲ್ಲಾ ಮೇಲ್ಲಾ ಮೂಡಿದೆ ಕನಸು ಅರಿಯದೆ ನನಗೆ ಒಂದೆ ಸಮನೆ ನಿನ್ನೇ ಹುಡುಕಿ ಬಂದೇ ನಾನು ನಿನ್ನ ಸನಿಹ ನೀ ಚಡಪಡಿಸುವ ಮುನ್ನ. ಹೃದಯದೋಳಗೇ ಕನಸ ಸುಲೀಗೆ ದಿನವೂ ನಡೆದು ಹೋದೆ ಕಳೆದು ನಿಶ್ಚಯಾ ಮಾಡಿದೆ ನಿನ್ನನ್ನೆ ಹೃದಯ ಎಂದೇಂದು ಕಾಯಲು ಈ ನಿನ್ನ ಪ್ರೀತಿಯಾ ಕಣ್ಣಾ ಕೊಡದೀ ತುಂಬಿ ಇಡುವೇ ನಿನ್ನ ನಗುವ ಸಿಹಿ ಕ್ಷಣವ ನಾ ಸವಿಯಲೂ ಬದುಕೆಲ್ಲಾ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ ಉಮೇಶ್ ಪೀ ಮುಗೇರ ಕಾಲಿ ಪುಟವೂ ಕಾವ್ಯವಾಯ್ತು ನಿನ್ನ ಹೆಸರಾ ಉಸೀರು ತಾಗಿ ಅಂಗೈಯಾ ರೇಖೆಯು ಬದಲಾಗಿ ಹೋದರು ಮುಂಗೈಯಾ ಚಾಚುತಾ ನಿನ್ನನ್ನೇ ಸೇರುವೇ ನಿನ್ನ ಹೊರತು ನಿನ್ನ ಮರೆತು ಪ್ರತಿ ಕ್ಷಣವು ನಿನ್ನೆ ಅರೀತು ನಾ ಇರುವೆನು ಜೋತೆಯಲ್ಲೇ ಒಳಗೋಳಗೊಳಗೇ... ಶುರು ಹೊಸ ಘಳಿಗೆ ಮೇಲ್ಲಾ ಮೇಲ್ಲಾ ಮೂಡಿದೆ ಕನಸು ಅರಿಯದೆ ನನಗೆ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ದಿಲ್, ಗೇ ಇಶ್ಕ್ ಹಾ... ಗಯಿರೇ
Writer(s): V Sridhar Murthy Lyrics powered by www.musixmatch.com
instagramSharePathic_arrow_out